Mandya MIMS Hospital : ಬಾಣಂತಿ ಮಲಗೋ ಜಾಗದಲ್ಲಿ ಯಾರ್ ಮಲ್ಗಿದಾರೆ ನೋಡಿ!! | OneindiaKannada

2020-10-23 499

ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ನೆಲದಲ್ಲಿಯೇ ಮಲಗಿರುವ ಬಾಣಂತಿಯರು, ಹಾಸಿಗೆ ಮೇಲೆ ಮಲಗಿರುವ ನಾಯಿಗಳು, ಸ್ವಚ್ಛತೆಯಿಲ್ಲದೆ ಶೌಚಾಲಯದಿಂದ ಬರುವ ದುರ್ವಾಸನೆ, ರೋಗಿಗಳ ಆಹಾರಕ್ಕಾಗಿ ವಾರ್ಡ್ ‌ನೊಳಗೆ ನುಗ್ಗಿ ಬರುವ ಬೀದಿನಾಯಿಗಳು
Piles of garbage everywhere, bunches lying on the floor, dogs lying on the bed and this is the condition of the hospital